Telegram    Join My Telegram          WhatsApp    Join My WhatsApp  

ಭಾರತೀಯ ಸೇನಾ ನೇಮಕಾತಿ 2026:-3,806 ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಿದೆ.

  1. ತಾಯಿ ನಾಡಿಗೆ ಸೇವೆಯನ್ನು ಮಾಡಲು ಬಯಸುವ ಭಾರತೀಯ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇತ್ತೀಚೆಗೆ ಹೊರಟಿಸಿದ ನೇಮಕಾತಿಗಳಲ್ಲಿ ಒಂದಾದ ನೇಮಕಾತಿಗಳಲ್ಲಿ ಭಾರತೀಯ ಸೇನೆಯು ಒಂದಾಗಿದೆ. ಈ ನೇಮಕಾತಿಯು ನೇರ ರ್ಯಾಲಿಗಳ ಮೂಲಕ ನಡೆಯುವ ಪ್ರಕ್ರಿಯೆಯಾಗಿದೆ. ಈ ನೇಮಕಾತಿಗೆ ವಿದ್ಯಾರ್ಹತೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 42 ವರ್ಷ ಗಳವರೆಗೆ ಇರುತ್ತದೆ.                                                       ತಾಯಿನಾಡಿಗೆ ಸೇವೆಯನ್ನು ಮಾಡಲು ಬಯಸುವ ಯುವಕರಿಗೆ ಭಾರತೀಯ ಟೇರಟೋರಿಯಲ್ ಆರ್ಮಿ ( ಪ್ರಾದೇಶಿಕ ಸೇನೆ) 2026ನೇ ಸಾಲಿನ ಬೃಹತ್ ನೇಮಕಾತಿ ಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ ಒಟ್ಟು 3806 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ, ಇದು ಸೇನೆಗೆ ಸೇರಲು ಬಯಸುವವರಿಗೆ ಒಂದು ಸುವರ್ಣ ಅವಕಾಶವಾಗಿದೆ.                                                                                 ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ನೇಮಕಾತಿ ರ್ಯಾಲಿಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಅಂತ ಸ್ಥಳಗಳೆಂದರೆ ಅಮೃತಸರ, ಜೈಪುರ, ದೆಹಲಿ ಮತ್ತು ಮೀರತ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರ್ಯಾಲಿಗಳು ನಡೆಯಲಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸೆಪ್ಟೆಂಬರ್ ವರೆಗೂ ರ್ಯಾಲಿಗಳು ವಿಸ್ತರಣೆಯಗುವ ಸಾಧ್ಯತೆ ಇದೆ ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಅಗತ್ಯವಿರುವ ಎಲ್ಲ ಮೂಲ ದಾಖಲೆಗಳನ್ನು ಮೊದಲೇ ಸಿದ್ದಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ .                                                                                     ನೇಮಕಾತಿಯ ಅರ್ಹತೆ :-                                          1.ಸೊಲ್ಜಾರ್ ಜನರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ ಶೇಕಡ 45% ಅಂಕಗಳನ್ನು ಪಡೆದಿರಬೇಕು.                                                                              2. ಸೋಲ್ಜರ್ ಕ್ಲರ್ಕ್ ಹುದ್ದೆಗೆ 12ನೇ ತರಗತಿಯಲ್ಲಿ      ಶೇಕಡಾ 60% ಅಂಕಗಳನ್ನು ಪಡೆದಿರಬೇಕು. ಹಾಗೂ ಇಂಗ್ಲಿಷ್ ಮತ್ತು ಗಣಿತ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಹೊಂದಿರಬೇಕು.                    3. ಟ್ರೇಡಸ್ಮಾನ್ ಹುದ್ದೆಗಳಿಗೆ ಎಂಟನೇ ಅಥವಾ ಹತ್ತನೇ ತರಗತಿ ಪಾ ಪಾಸಾದವರು   ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.         ವಯೋಮಿತಿ :-                                     18ರಿಂದ 42 ವರ್ಷಗಳ ಒಳಗೆ ಇರಬೇಕು. ಹಾಗೂ  ಇದು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಅವಕಾಶ ನೀಡುವುದಾಗಿದೆ.                                                          ಆಯ್ಕೆ ವಿಧಾನ :-                                       1. ಅಭ್ಯರ್ಥಿಗಳು ಕನಿಷ್ಠ 160 ಸೆಂಟಿಮೀಟರ್ ಎತ್ತರ ಮತ್ತು 50 ಕೆಜಿ ತೂಕವನ್ನು ಹೊಂದಿರಬೇಕು.                                                           2. ದೈಹಿಕ ಪರೀಕ್ಷೆಯಲ್ಲಿ ಒಂದು ಮೈಲಿ ವೋಟ ಮತ್ತು ಫುಲ್ ಆಪ್  ಗಳನ್ನು ಒಳಗೊಂಡಿದ್ದು ಅದಕ್ಕೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿದೆ.                                                                     3. ಓಟವನ್ನು 5 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಯುವಕರಿಗೆ ಹೆಚ್ಚಿನ ಆದ್ಯತೆ ಇರಲಿದೆ. ದೈಹಿಕ ಪರೀಕ್ಷೆಯ ನಂತರ ಲಿಖಿತ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಲಿದ್ದು, ಅಂತಿಮವಾಗಿ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.                                ಅರ್ಜಿ ಶುಲ್ಕ :-                                1. ಸಾಮಾನ್ಯ ಮತ್ತು ಓಬಿಸಿ ಮತ್ತು , ಈ ಡಬ್ಲ್ಯೂ ಎಸ್ ವರ್ಗದವರಿಗೆ 100ರೂ ಶುಲ್ಕವಿರುತ್ತದೆ.                                                                2.sc/st ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.                                       ಹೆಚ್ಚಿನ ಮಾಹಿತಿಗಾಗಿ www.https:/army ricruitment 2026 /ವೆಬ್ಸೈಟ್ ಪ್ರವೇಶಿಸಿ.

Leave a comment