SBI SCO Recruitment 2026: ಎಸ್ಬಿಐನಲ್ಲಿ 207 ಹುದ್ದೆಗಳ ಬೃಹತ್ ನೇಮಕಾತಿ, ₹97 ಲಕ್ಷದವರೆಗೆ ವೇತನ!
ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ವೆಲ್ತ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ 207 ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ (SCO) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. …