ಸಶಸ್ತ್ರ ಸೀಮಾ ಬಲದಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಶುಭ ಸುದ್ಧಿಯನ್ನು ನೀಡಿದೆ. 2026ರ ಸಶಸ್ತ್ರ ಸೀಮಾ ಬಲ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ 21 ಮಾರ್ಚ್ 2026ರಿಂದ ಪ್ರಾರಂಭವಾಗಿದೆ. ಸರ್ಕಾರಿ ಉದ್ಯೋಗಗಳಿಗಾಗಿ ಆಕಾಂಕ್ಷೆ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಸಶಸ್ತ್ರ ಸೀಮಾ ಬಲ ನೇಮಕಾತಿ ಮಂಡಳಿ (SSB) ನೇಮಕಾತಿ ಪ್ರಕ್ರಿಯೆಗಾಗಿ ಒಟ್ಟು 1,136ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಕಾಂಕ್ಷಿಗಳು ತಕ್ಷಣವೇ ಅಧಿಕೃತ ವೆಬ್ಸೈಟ್ ssb. gov. in ಗೆ ಭೇಟಿ ನೀಡಬೇಕು. ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 20ಕೊನೆಯ ದಿನವಾಗಿದೆ.
|
|
Huddea ಹೆಸರು :-ಸಶಸ್ತ್ರ ಸೀಮಾ ಬಲ ಕಾನ್ಸ್ಟೇಬಲ್ ಹುದ್ದೆಗಳು ಪುರುಷ ಮತ್ತು ಮಹಿಳೆ ಹುದ್ದೆಗಳ ಸಂಖ್ಯೆ :-1,136 ಹುದ್ದೆಗಳು ವಿದ್ಯಾರ್ಹತೆ :- ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಹುದ್ದೆಗೆ ಸಂಭಂದಿಸಿದ ಕೋರ್ಸ್ ಪಾಸಾಗಿರಬೇಕು. ವಯಸ್ಸಿನ ಮಿತಿ :- ಸಾಮಾನ್ಯ ವರ್ಗ :18ರಿಂದ 27ವರ್ಷ ಒಬಿಸಿ ಅಭ್ಯರ್ಥಿಗಳಿಗೆ 03ವರ್ಷ ಸಡಿಲಿಕೆ ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ ಸಡಿಲಿಕೆ ಅರ್ಜಿ ಶುಲ್ಕ :- ಸಾಮಾನ್ಯ ವರ್ಗ /ಒಬಿಸಿ ಅಭ್ಯರ್ಥಿಗಳಿಗೆ : ರೂ 100. SC/ST/ಮಾ. ಸೈ ಶುಲ್ಕ ವಿನಾಯಿತಿ ನೇಮಕಾತಿ ವಿಧಾನ :-ನೇಮಕಾತಿ ಪ್ರಕ್ರಿಯೆಯು ಧೈಹಿಕ ಪರೀಕ್ಷೆ ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ. ವೈದ್ಯಕೀಯ ಪರೀಕ್ಷೆ ಇರುತ್ತದೆ. ಅರ್ಜಿ ಸಲ್ಲಿಸುವ ವಿಧಾನ :-ಅಧಿಕೃತ ವೆಬ್ಸೈಟ್ ಪ್ರವೇಶಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಸಶಸ್ತ್ರ ಪ್ರಾರಂಭ ದಿನಾಂಕ :-21ಮಾರ್ಚ್ 2026 ಅರ್ಜಿ ಕೊನೆಯ ದಿನಾಂಕ :-20ಏಪ್ರಿಲ್ 2026 ಅಧಿಸೂಚನೆ :- ಕಾನ್ಸ್ಟೇಬಲ್ ಟ್ರೇಡಮನ್ -827ಹುದ್ದೆಗಳು ಹೆಡ್ ಕಾನ್ಸ್ಟೇಬಲ್ -233ಹುದ್ದೆಗಳು ಹೆಡ್ ಕಾನ್ಸ್ಟೇಬಲ್ ಮೆಡಿಕಲ್ -76ಹುದ್ದೆಗಳು ವೆಬ್ಸೈಟ್ :- https://ssb.gov.in/recruitment/